ಅಹಂಕಾರ
ಅಹಂ ಎಂದರೆ ನಾನು, ಕಾರ ಎಂದರೆ ಮಾಡುವುದು. ನಾನು ಎಂಬ ಭಾವನೆಯನ್ನು ಹುಟ್ಟಿಸುವ ತತ್ತ್ವಕ್ಕೆ ಸಾಂಖ್ಯದರ್ಶನದಲ್ಲಿ ಅಹಂಕಾರ ಎಂದು ಹೆಸರು.							
(ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ